ಗೂಗಲ್ ಮ್ಯಾಪ್ (ಗೂಗಲ್ ನಕ್ಷೆ)ನ ಕೆಲವು ಟೂಲ್ಸ್ಗಳನ್ನು ಉಕ್ರೇನ್ನಲ್ಲಿ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿದ್ದಾಗಿ ಗೂಗಲ್ ತಿಳಿಸಿದೆ. ವಿಶ್ವದ ದಿಗ್ಗಜ ಸರ್ಚ್ ಎಂಜಿನ್ ಆಗಿರುವ ಆಲ್ಪಾಬೆಟ್ ಸಂಸ್ಥೆಯ ಗೂಗಲ್, ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಮಾಹಿತಿ ನೀಡಿದೆ. <br /> <br />Alphabet Inc's (GOOGL.O) Google confirmed on Sunday it has temporarily disabled for Ukraine some Google Maps tools which provide live information about traffic conditions and how busy different places are